ಅನಿಮಲ್: ಬಾಕ್ಸ್ ಆಫೀಸ್ ಕಲೆಕ್ಷನ್

ಹಿಂದಿ ಸಿನಿಮಾ 

Img: Twitter

ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ನಿರ್ದೇಶಿಸಿರುವ 'ಅನಿಮಲ್' ಹಿಂದಿ ಚಿತ್ರದಲ್ಲಿ ರಣಬೀರ್ ಕಪೂರ್,  ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, , ತ್ರಿಪ್ತಿ ಡಿಮ್ರಿ ಮತ್ತು ಇನ್ನಿತರರು ನಟಿಸಿದ್ದಾರೆ.

Img: Internet

ಕಳೆದ ಶುಕ್ರವಾರ  ಡಿಸೆಂಬರ್ ೧ ರಂದು ಬಿಡುಗಡೆಯಾದ 'ಅನಿಮಲ್' ಚಿತ್ರ ಮೊದಲ ದಿನವೇ ವಿಶ್ವದಾದ್ಯಂತ ರೂ. 116 ಕೋಟಿ ಗಳಿಸುವ ಮೂಲಕ ಉತ್ತಮ ಓಪನಿಂಗ್ ಪಡೆದುಕೊಂಡಿತು. Img: Twitter

ಎರಡನೇ ದಿನ ಶನಿವಾರದಂದು ₹120 ಕೋಟಿಗಳನ್ನು ಗಳಿಸಿದ ಅನಿಮಲ್ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಮೊತ್ತ ₹236 ಕೋಟಿ. Img: Twitter

ಮೂರನೇ ದಿನ ಭಾನುವಾರದಂದು ಮತ್ತೆ  ₹120 ಕೋಟಿಗಳನ್ನು ಗಳಿಸಿದ ಅನಿಮಲ್ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಮೊತ್ತ ₹356 ಕೋಟಿ. Img: Twitter

ನಾಲ್ಕನೇ ದಿನ ಸೋಮವಾರದಂದು ಮತ್ತೆ  ₹69 ಕೋಟಿಗಳನ್ನು ಗಳಿಸಿದ ಅನಿಮಲ್ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಮೊತ್ತ ₹425 ಕೋಟಿ. Img: Twitter

ಮುಂಬರುವ ದಿನಗಲ್ಲಿ 'ಅನಿಮಲ್' ಚಿತ್ರ, ತಮಿಳಿನ 'ಲಿಯೋ' , ಸನ್ನಿ ಡಿಯೋಲ್ ಅವರ 'ಗದರ್ ೨', ಚಿತ್ರಗಳ ದಾಖಲೆಯನ್ನು ಮೀರಾ ಬಹುದಾದ ಲಕ್ಷಣಗಳು ಕಾಣುತ್ತಿದೆ. ಆದರೆ ಶಾರುಖ್ ಖಾನ್ ಅವರ ಪಠಾಣ್ (₹1,055 ಕೋಟಿ) ಮತ್ತು ಜವಾನ್ (₹1,160 ಕೋಟಿ)  ಚಿತ್ರಗಳ ಗಳಿಕೆಯನ್ನು ಮೀರಿಸುವ ಸಾಧ್ಯತೆ ಇದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. Img: Twitter