ಕೊಟ್ಟು ಕೊಳ್ಳುವ ಭಾವನೆಯೇ ಸಂಸಾರ | ನೀತಿ ಕಥೆಗಳು 5
ಕೊಟ್ಟು ಕೊಳ್ಳುವ ಭಾವನೆಯೇ ಸಂಸಾರ | ನೀತಿ ಕಥೆಗಳು 5 [Kannada Moral Stories 5] ಒಂದು ದೇಶದ ಮಹಾರಾಜನು ತನ್ನ ಸೇನೆಯಲ್ಲಿರುವ ವಿಶ್ವಜಿತ್ತು ಎಂಬ ಮಹಾವೀರನನ್ನು ತುಂಬಾ ಮೆಚ್ಚಿದನು. ಅವನನ್ನು ಸರ್ವಸೇನಾನಿಯಾಗಿ ಮಾಡಬೇಕೆಂದು ರಾಜನಿಗೆ ತೋರಿತು. ಆದರೆ ಅನೇಕ ವರ್ಷಗಳಿಂದ…