Breaking News

ಟಾಪ್ 10 IPL ದುಬಾರಿ ಆಟಗಾರರ ಪಟ್ಟಿ | Top 10 highest Paid Players in IPL History

ಟಾಪ್ 10 IPL ದುಬಾರಿ ಆಟಗಾರರ ಪಟ್ಟಿ

ಟಾಪ್ 10 IPL ದುಬಾರಿ ಆಟಗಾರರ ಪಟ್ಟಿ | Top 10 IPL Costliest Players List:

2008 ರಲ್ಲಿ ಪ್ರಾರಂಭವಾದಾಗಿನಿಂದ, ಇಂಡಿಯನ್ ಪ್ರೀಮಿಯರ್ ಲೀಗ್ [Indian Premier League] ಪ್ರಪಂಚದಾದ್ಯಂತದ ಪ್ರತಿಭಾವಂತ ಕ್ರಿಕೆಟಿಗರನ್ನು ತಮ್ಮ ತಂಡಗಳಿಗೆ ಸೇರಿಸ್ಕೊಳ್ಳಲು ಫ್ರಾಂಚೈಸಿಗಳು ಐಪಿಎಲ್ ಹರಾಜಿನಲ್ಲಿ ಸೆಣೆಸಾಡುತ್ತಾರೆ.

ಐಪಿಎಲ್ 2024 ರ ಮೊದಲು, ಪ್ರತಿ ಫ್ರಾಂಚೈಸಿಯ ತಮ್ಮ ತಂಡಗಳನ್ನು ನಿರ್ಮಿಸಲು ತಂಡದ ಬಜೆಟ್ ಅನ್ನು 100 ಕೋಟಿಗೆ ಹೆಚ್ಚಿಸಲಾಗಿದೆ. ವಿತ್ತೀಯ ಅಂಶವು ಆಧುನಿಕ ಕ್ರೀಡಾ ಉದ್ಯಮದ ಮೂಲತತ್ವಗಳಲ್ಲಿ ಒಂದಾಗಿದೆ.

IPL ಇತಿಹಾಸದಲ್ಲಿ ಟಾಪ್ 10 ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರು | Top 10 highest Paid Players in IPL History

ಹೆಸರು ತಂಡ ಬೆಲೆ [ರೂ] ಐ. ಪಿ. ಎಲ್. ವರ್ಷ
ಮಿಚೆಲ್ ಸ್ಟಾರ್ಕ್ ಕೊಲ್ಕತ್ತಾ  ಕೆನೈಟ್  ರೈಡರ್ಸ್ 24.75 ಕೋಟಿ 2024
ಪ್ಯಾಟ್  ಕಮ್ಮಿನ್ಸ್ ಸನ್ ರೈಸರ್ಸ್  ಹೈದೆರಾಬಾದ್ 20.50 ಕೋಟಿ 2024
ಸ್ಯಾಮ್  ಕರಣ್ ಪಂಜಾಬ್  ಕಿಂಗ್ಸ್ 18.50 ಕೋಟಿ 2023
ಕ್ಯಾಮೆರೋನ್  ಗ್ರೀನ್ ಮುಂಬೈ  ಇಂಡಿಯನ್ಸ್ 17.50 ಕೋಟಿ 2023
ಬೆನ್  ಸ್ಟೋಕ್ಸ್ ಚೆನ್ನೈ ಸೂಪರ್  ಕಿಂಗ್ಸ್ 16.25ಕೋಟಿ 2023
ಕ್ರಿಸ್  ಮಾರಿಸ್ ರಾಜಸ್ಥಾನ್  ರಾಯಲ್ಸ್ 16.25 ಕೋಟಿ 2022
ನಿಕೋಲಸ್  ಪೂರನ್ ಲಕ್ನೋ  ಸೂಪರ್  ಜಯಂಟ್ಸ್ 16 ಕೋಟಿ 2021
ಯುವರಾಜ್ ಸಿಂಗ್ ಡೆಲ್ಲಿ ಡೇರ್ಡೆವಿಲ್ಸ್ 16 ಕೋಟಿ 2015
ರೋಹಿತ್ ಶರ್ಮ ಮುಂಬೈ  ಇಂಡಿಯನ್ಸ್ 16 ಕೋಟಿ 2023
ರವೀಂದ್ರ ಜಡೇಜಾ ಚೆನ್ನೈ ಸೂಪರ್  ಕಿಂಗ್ಸ್ 16 ಕೋಟಿ 2023

Leave a Reply

Your email address will not be published. Required fields are marked *