ಫ್ಲಾರೆನ್ಸ್ ನೈಟಿಂಗೇಲ್ ಜೀವನ ಚರಿತ್ರೆ – Florence Nightingale Biography in Kannada
ಫ್ಲಾರೆನ್ಸ್ ನೈಟಿಂಗೇಲ್ ಜೀವನ ಚರಿತ್ರೆ - Florence Nightingale Biography in Kannada ವಿಶ್ವವಿಖ್ಯಾತ ದಾದಿ (Nurse) ಫ್ಲಾರೆನ್ಸ್ ನೈಟಿಂಗೇಲ್ [Florence Nightingale] 19ನೇ ಶತಮಾನ ರೂಪಿಸಿದ ಅನೇಕ ಜಗದ್ ವಿಖ್ಯಾತರಲ್ಲಿ ಓರ್ವಳಾಗಿದ್ದಾಳ. ಆರಿಸಿಕೊಂಡ ವೃತ್ತಿ ಮಹತ್ವದ್ದೇನಲ್ಲವೆನಿಸಿದರೂ, ಅದಕ್ಕೊಂದು ಹೊಸ ಆಯಾಮ…