Breaking News

ಡಿಸೆಂಬರ್ ತಿಂಗಳ ಪ್ರಮುಖ ದಿನಾಚರಣೆಗಳು - December Important Days

ಡಿಸೆಂಬರ್ ತಿಂಗಳ ಪ್ರಮುಖ ದಿನಾಚರಣೆಗಳು

ಡಿಸೆಂಬರ್ ತಿಂಗಳ ಪ್ರಮುಖ ದಿನಾಚರಣೆಗಳು | December Important Days:

ಪ್ರಮುಖ ದಿನಗಳು
ಡಿಸೆಂಬರ್ 1 ವಿಶ್ವ ಏಡ್ಸ್ ದಿನ
ಡಿಸೆಂಬರ್ 2 ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
ಡಿಸೆಂಬರ್ 2 ಗುಲಾಮಗಿರಿ ನಿರ್ಮೂಲನೆ ಅಂತರಾಷ್ಟ್ರೀಯ ದಿನ
ಡಿಸೆಂಬರ್ 3 ವಿಶ್ವ ಅಂಗವಿಕಲರ ದಿನ
ಡಿಸೆಂಬರ್ 4 ಭಾರತೀಯ ನೌಕಾಪಡೆ ದಿನ
ಡಿಸೆಂಬರ್  5 ಅಂತರಾಷ್ಟ್ರೀಯ ಸ್ವಯಂಸೇವಕ ದಿನ
ಡಿಸೆಂಬರ್ 5 ವಿಶ್ವ ಮಣ್ಣಿನ ದಿನ
ಡಿಸೆಂಬರ್ 7 ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ
ಡಿಸೆಂಬರ್ 7 ಸಶಸ್ತ್ರ ಪಡೆಗಳ ಧ್ವಜ ದಿನ
ಡಿಸೆಂಬರ್ 9 ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ
ಡಿಸೆಂಬರ್ 10 ಮಾನವ ಹಕ್ಕುಗಳ ದಿನ
ಡಿಸೆಂಬರ್ 11 ಅಂತಾರಾಷ್ಟ್ರೀಯ ಪರ್ವತ ದಿನ
ಡಿಸೆಂಬರ್ 14 ರಾಷ್ಟ್ರೀಯ ಶಕ್ತಿ ಸಂರಕ್ಷಣೆ ದಿನ
ಡಿಸೆಂಬರ್ 15 ಅಂತಾರಾಷ್ಟ್ರೀಯ ಚಹಾ ದಿನ
ಡಿಸೆಂಬರ್ 16 ವಿಜಯ್ ದಿವಸ್
ಡಿಸೆಂಬರ್ 22 ರಾಷ್ಟ್ರೀಯ ಗಣಿತ ದಿನ
ಡಿಸೆಂಬರ್ 23 ಕಿಸಾನ್ ದಿವಸ್ (ರೈತರ ದಿನ)
ಡಿಸೆಂಬರ್ 24 ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ
ಡಿಸೆಂಬರ್ 25 ಉತ್ತಮ ಆಡಳಿತ ದಿನ
ಡಿಸೆಂಬರ್ 25 ಕ್ರಿಸ್ ಮಸ್
ಡಿಸೆಂಬರ್ 26 ವೀರಬಾಲ ದಿವಸ್
ಡಿಸೆಂಬರ್ 08 ರಿಂದ 14 ಅಖಿಲ ಭಾರತ ಕರಕುಶಲ ಸಪ್ತಾಹ
ಜನ್ಮ ದಿನಾಚರಣೆಗಳು
ಡಿಸೆಂಬರ್ 01 (1923) ವ್ಯಾಸರಾಯ ಬಲ್ಲಾಳ
ಡಿಸೆಂಬರ್ 03 (1884) ಡಾ. ಬಾಬು ರಾಜೇಂದ್ರ ಪ್ರಸಾದ್
ಡಿಸೆಂಬರ್ 05 (1908) ಜಿ ಪಿ ರಾಜರತ್ನಂ
ಡಿಸೆಂಬರ್ 08 (1878) ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ)
ಡಿಸೆಂಬರ್ 10 (1922) ಶಾಂತಾದೇವಿ ಮಾಳವಾಡ
ಡಿಸೆಂಬರ್ 17 (1778) ಸರ್ ಹಂಫ್ರಿ ಡೇವಿ
ಡಿಸೆಂಬರ್ 21 (1932) ಡಾ. ಯು. ಆರ್. ಅನಂತಮೂರ್ತಿ
ಡಿಸೆಂಬರ್ 22 (1853) ಮಾತೆ ಶ್ರೀ ಶಾರದಾದೇವಿ
ಡಿಸೆಂಬರ್ 22 (1887) ಶ್ರೀನಿವಾಸ ರಾಮಾನುಜನ್
ಡಿಸೆಂಬರ್ 24 (1898) ಪ್ರೊ. ಎಸ್ ವಿ ರಂಗಣ್ಣ
ಡಿಸೆಂಬರ್ 25 (1897) ನಾ. ಕಸ್ತೂರಿ
ಡಿಸೆಂಬರ್ 25 (1924) ಅಟಲ್ ಬಿಹಾರಿ ವಾಜಪೇಯಿ
ಡಿಸೆಂಬರ್ 26 (1791) ಚಾರ್ಲ್ಸ್ ಬ್ಯಾಬೆಜ್
ಡಿಸೆಂಬರ್ 28 (1886) ದೇವುಡು ನರಸಿಂಹ ಶಾಸ್ತ್ರಿ
ಡಿಸೆಂಬರ್ 29 (1904) ಕುವೆಂಪು (ಡಾ. ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ)

Leave a Reply

Your email address will not be published. Required fields are marked *